ಖ್ಯಾತ ನಟ ಅನಂತ್ ನಾಗ್ ಅವರಿಗೆ ಗೌರವ ಡಾಕ್ಟರೇಟ್

ಖ್ಯಾತ ನಟ ಅನಂತ್ ನಾಗ್ ಅವರಿಗೆ ಗೌರವ ಡಾಕ್ಟರೇಟ್

ಭಾರತೀಯ ಚಿತ್ರರಂಗದ ಹಿರಿಯ ನಟ ಅನಂತ್ ನಾಗ್ ಅವರಿಗೆ ಬೆಂಗಳೂರು ವಿವಿಯಿಂದ ಗೌರವ ಡಾಕ್ಟರೇಟ್ ನೀಡಲಾಗಿದೆ. ಭಾರತೀಯ ವಿದ್ಯಾಭವನದಲ್ಲಿ ಇಂದು ( ಅ .7 ) ಡಾಕ್ಟರೇಟ್ ಪ್ರದಾನ ಕಾರ್ಯಕ್ರಮ ನಡೆದಿದೆ.

ಸಿನಿಮಾ ರಂಗದಲ್ಲಿನ ಸಾಧನೆ ಗುರುತಿಸಿ ಅವರಿಗೆ ಈ ಗೌರವ ನೀಡಲಾಗಿದೆ. ಈ ವೇಳೆ ಮಾತನಾಡಿದ ಅನಂತ್ ನಾಗ್ ಅವರು ಇವತ್ತು ನನಗೆ ಬಹಳ ಸಂತೋಷವಾಗಿದೆ. ನನಗೆ ಯಾವತ್ತೂ ಪ್ರಶಸ್ತಿಗಳತ್ತ ಹೆಚ್ಚು ಒಲವು ಇರಲಿಲ್ಲ, ಪತ್ನಿ ಮತ್ತು ಮಗಳ ಒತ್ತಾಯಕ್ಕೆ ನಾನು ಈ ಪ್ರಶಸ್ತಿ ಸ್ವೀಕರಿಸಲು ಒಪ್ಪಿದೆ ಎಂದರು.

Related posts

ಪ್ರವೀಣ್ ನೆಟ್ಟಾರು ಕೊಲೆ ಕೇಸ್: ಎಸ್ಕೇಪ್ ಆಗಿರೋ ಆರೋಪಿಗಳ ಮಾಹಿತಿ ನೀಡಿದ್ರೆ ಲಕ್ಷ ಲಕ್ಷ ಬಹುಮಾನ..!

Shamsheer Budoli

ರಿಷಬ್ ಪಂತ್ ಗೆ ಸಲಹೆ ಕೊಟ್ಟ ವಾಸಿಂ ಜಾಫರ್

Ravitheja Chigalikatte

ಸೂರ್ಯ ಕುಮಾರ್ ಯಾದವ್ ಈಗ ನಂಬರ್ 1 ಬ್ಯಾಟ್ಸ್ಮನ್

Ravitheja Chigalikatte

Leave a Comment